পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೃಷಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೃಷಿ   ನಾಮಪದ

অর্থ : ಹೊಲವನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು ಅಥವಾ ಜೀವನ ನಿರ್ವಹಣೆಗೆ ಹೊಲದ ಹುಳುಮೆಯನ್ನೇ ಆಶ್ರಯಿಸಿರುವುದು

উদাহরণ : ಕೃಷಿಯನ್ನು ನಂಬಿದ ರೈತರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

সমার্থক : ಒಕ್ಕಲುತನ, ಬೇಸಾಯ, ವ್ಯವಸಾಯ


অন্যান্য ভাষায় অনুবাদ :

ಕೃಷಿ   ಗುಣವಾಚಕ

অর্থ : ಕೃಷಿ ಅಥವಾ ಬೇಸಾಯಕ್ಕೆ ಯೋಗ್ಯವಾದ

উদাহরণ : ಅವರು ತಮ್ಮ ಕೃಷಿ ಭೂಮಿಯ ಸ್ವಲ್ಪ ಭಾಗವನ್ನು ತಮ್ಮ ಸೇವಕನಿಗೆ ಕೊಡಬೇಕೆಂದು ಕೊಂಡಿದ್ದಾನೆ.

সমার্থক : ಉಳುವ, ಕೃಷಿಯ, ಬೇಸಾಯದ


অন্যান্য ভাষায় অনুবাদ :

खेती या कृषि कर्म के योग्य।

वे अपनी कृष्य भूमि का कुछ हिस्सा अपने सेवक को देना चाहते हैं।
कृष्य

(of farmland) capable of being farmed productively.

arable, cultivable, cultivatable, tillable