পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೂರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೂರಿಸು   ಕ್ರಿಯಾಪದ

অর্থ : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು

উদাহরণ : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.

সমার্থক : ಏರಿಸು, ಕುಳ್ಳರಿಸು


অন্যান্য ভাষায় অনুবাদ :

चढ़ने में प्रवृत्त करना।

नौकर ने अपंग दादाजी को उठाकर खाट पर चढ़ाया।
चढ़ाना

অর্থ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಇಡುವುದು

উদাহরণ : ಅಕ್ಕಸಾಲಿಗನು ಈ ಚಿನ್ನದ ಉಂಗುರದಲ್ಲಿ ವಜ್ರ ಕೂರಿಸಿದ್ದಾನೆ

সমার্থক : ಹುದುಗಿಸು


অন্যান্য ভাষায় অনুবাদ :

किसी वस्तु आदि में किसी वस्तु आदि को बैठाना।

सुनार ने सोने की अँगूठी में हीरा जड़ा।
जड़ना, फिट करना, बिठाना, बैठाना, लगाना

Fix in a border.

The goldsmith set the diamond.
set

অর্থ : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ

উদাহরণ : ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.

সমার্থক : ಏರಿಸು, ಸವಾರಿ ಮಾಡಿಸು


অন্যান্য ভাষায় অনুবাদ :

किसी वाहन के ऊपर बैठने में प्रवृत्त करना।

साईस ने बच्चे को घोड़े पर चढ़ाया।
चढ़ाना, बिठाना, बैठाना, सवार कराना

অর্থ : ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

উদাহরণ : ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.

সমার্থক : ಕುಳಿಸು, ಕುಳ್ಳರಿಸು


অন্যান্য ভাষায় অনুবাদ :

बैठाने का काम दूसरे से करवाना।

दादाजी ने रोते बच्चे को घोड़े पर बिठवाया।
बिठवाना, बैठवाना