পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೂಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೂಗು   ನಾಮಪದ

অর্থ : ಮಧುರವಾದ ಶಬ್ಧವನ್ನು ಮಾಡುವುದು

উদাহরণ : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.

সমার্থক : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ


অন্যান্য ভাষায় অনুবাদ :

मधुर शब्द करने की क्रिया।

सुबह-सुबह पक्षियों के कूजन के साथ ही मेरी नींद खुल गई।
कूज, कूजन, गुंजन, गुञ्जन

অর্থ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

উদাহরণ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

সমার্থক : ಅರಚು, ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗುವಿಕೆ


অন্যান্য ভাষায় অনুবাদ :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

অর্থ : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

উদাহরণ : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

সমার্থক : ಕರೆ, ಕರೆಯುವುದು, ಕೂಗುವುದು


অন্যান্য ভাষায় অনুবাদ :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

অর্থ : ಕೂಗಾಟದ ಕ್ರಿಯೆ ಅಥವಾ ಭಾವನೆ

উদাহরণ : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

সমার্থক : ಅರಚಾಟ, ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಟ, ಕೂಗಾಡುವಿಕೆ, ಚೀತ್ಕಾರ, ಚೀರುವಿಕೆ


অন্যান্য ভাষায় অনুবাদ :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़

অর্থ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ

উদাহরণ : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.

সমার্থক : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ


অন্যান্য ভাষায় অনুবাদ :

पक्षियों की मधुर आवाज़।

सुबह-सुबह पक्षियों की चहक अच्छी लगती है।
कलरव, कूज, कूजन, गुंजन, गुञ्जन, चहक, चहचहा, चहचहाहट

A series of chirps.

chirrup, twitter

ಕೂಗು   ಕ್ರಿಯಾಪದ

অর্থ : ಗಟ್ಟಿಯಾಗಿ ಮಾತಾಡುವುದು

উদাহরণ : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.

সমার্থক : ಒದರು, ಕಿರುಚು


অন্যান্য ভাষায় অনুবাদ :

गधे का बोलना।

घास चर रहा गधा रह रहकर रेंक रहा था।
रेंकना

Braying characteristic of donkeys.

bray, hee-haw

অর্থ : ಕೋಗಿಲೆಯು ತನ್ನ ಸ್ವರವನ್ನು ಹೊಮ್ಮಿಸುವುದು

উদাহরণ : ವಸಂತಕಾಲದ ಆರಂಭದಲ್ಲಿ ಕೋಗಿಲೆಯು ಕುಹೂ ಕುಹೂ ಕೂಗಲು ಆರಂಭಿಸುತ್ತದೆ.

সমার্থক : ಕುಹೂ ಕುಹೂ


অন্যান্য ভাষায় অনুবাদ :

कोयल, मोर आदि का मीठे स्वर में बोलना।

वसंत काल के आगमन पर कोयल कुहकती है।
कीकना, कुहकना, कुहकुहाना, कुहुकना, कू-कू करना, कूकना, पिहकना, पीकना

অর্থ : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

উদাহরণ : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

সমার্থক : ಕರೆ


অন্যান্য ভাষায় অনুবাদ :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

অর্থ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

উদাহরণ : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

সমার্থক : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


অন্যান্য ভাষায় অনুবাদ :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

অর্থ : ಜೋರಾಗಿ ಮಾತನಾಡುವ ಪ್ರಕ್ರಿಯೆ

উদাহরণ : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.

সমার্থক : ಅರಚು, ಕಿರುಚು, ಜೋರಾಗಿ ಕೂಗು


অন্যান্য ভাষায় অনুবাদ :

ज़ोर से बोलना।

इतना क्यों चिल्ला रहे हो, मैं बहरा नहीं हूँ।
चिंघाड़ना, चिल्लाना, बँकारना, भौंकना

Utter a sudden loud cry.

She cried with pain when the doctor inserted the needle.
I yelled to her from the window but she couldn't hear me.
call, cry, holler, hollo, scream, shout, shout out, squall, yell

অর্থ : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ

উদাহরণ : ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.

সমার্থক : ಒಟ-ಗುಟ್ಟು, ಒಟಗುಟ್ಟು


অন্যান্য ভাষায় অনুবাদ :

मेंढक का बोलना।

कुएँ में मेंढक टर्रा रहे हैं।
टरटराना, टर्र टर्र करना, टर्र-टर्र करना, टर्रटर्राना, टर्राना

Utter a hoarse sound, like a raven.

croak, cronk

অর্থ : ಧ್ವನಿಯನ್ನು ಎತ್ತರಿಸಿ ಕೂಗುವುದು

উদাহরণ : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

সমার্থক : ಕರೆ


অন্যান্য ভাষায় অনুবাদ :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

অর্থ : ಕೂಗಾಡುವಂತೆ ಮಾಡುವ ಪ್ರಕ್ರಿಯೆ

উদাহরণ : ಚಿತ್ರ ನಿನಗೆ ಏನಾಗಿದೆ? ಏಕೆ ಇಷ್ಟೊಂದು ಕಿರುಚಾಡುತ್ತಿದ್ದೀಯ.

সমার্থক : ಅರಚಾಡು, ಕಿರುಚಾಡು


অন্যান্য ভাষায় অনুবাদ :

चिल्लाने में प्रवृत करना।

बहरे हो क्या ? इतना क्यों चिल्लवा रहे हो?
चिलवाना, चिल्लवाना

অর্থ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

উদাহরণ : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

সমার্থক : ಕರೆ


অন্যান্য ভাষায় অনুবাদ :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call

অর্থ : ಹಸು, ಎಮ್ಮೆ ಮುಂತಾದವುಗಳು ಕೂಗುವ ಪ್ರಕ್ರಿಯೆ

উদাহরণ : ಹಸು ತನ್ನ ಕರುವನ್ನು ಕಾಣದೆ ಕೂಗುತ್ತಿತ್ತು.


অন্যান্য ভাষায় অনুবাদ :

गाय, बैल आदि का बोलना।

गाय अपने बछड़े को न पाकर रंभा रही है।
रंभाना, रम्भाना, रम्याना, राँभना

Make a low noise, characteristic of bovines.

low, moo