সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು
উদাহরণ : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.
সমার্থক : ಕಲ್ಯಾಣ, ಕ್ಷೇಮ, ಸೌಖ್ಯ, ಹಿತ
অন্যান্য ভাষায় অনুবাদ :हिन्दी English
किसी के द्वारा या अन्य किसी प्रकार से होने वाली किसी की भलाई।
Something that aids or promotes well-being.
অর্থ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ
উদাহরণ : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ
সমার্থক : ಆರೋಗ್ಯ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ, ಸೌಖ್ಯ
सुखी और स्वस्थ रहने की अवस्था।
The condition of prospering. Having good fortune.
ইনস্টল