অর্থ : ವ್ಯಕ್ತಿಗಳು ತಮ್ಮ ಹೆಸರಿನ ಮುಂದೆ ಇಟ್ಟುಕೊಳ್ಳುವ ಮನೆತನದ ಅಥವಾ ಕುಲದ ಹೆಸರು
উদাহরণ :
ಭುವನೇಶ್ವರಿ ಅವರ ಕುಲನಾಮ ಮೇಲಿನಮಠ್.
সমার্থক : ಕುಲ-ನಾಮ, ಕುಲನಾಮ, ಮನೆತನದ ಹೆಸರು
অন্যান্য ভাষায় অনুবাদ :
The name used to identify the members of a family (as distinguished from each member's given name).
cognomen, family name, last name, surname