অর্থ : ಕುರೂಪಿಯಾದಂತಹ ಪುರುಷ
উদাহরণ :
ರಾಘವನು ಕುರೂಪಿಯಾಗಿದ್ದರು ಅವನ ಆಚಾರದಿಂದ ಎಲ್ಲರ ಪ್ರಸಂಶೆಗೆ ಪಾತ್ರನಾಗಿದ್ದಾನೆ.
সমার্থক : ಕುರೂಪಿ ಪುರುಷ, ಕುರೂಪಿ ಮನುಷ್ಯ, ಕುರೂಪಿ ವ್ಯಕ್ತಿ
অন্যান্য ভাষায় অনুবাদ :
An adult person who is male (as opposed to a woman).
There were two women and six men on the bus.অর্থ : ಅಸಹ್ಯವಾದ ವಕ್ರವಾದ ರೂಪವನ್ನು ಹೊಂದಿದ ಹೆಂಗಸು
উদাহরণ :
ಅವನಿಗೆ ಮೋಸದಿಂದ ಕುರೂಪಿ ಹೆಂಗಸನ್ನು ಮದುವೆ ಮಾಡಲಾಯಿತು.
সমার্থক : ಕುರೂಪಿ ಮಹಿಳೆ, ಕುರೂಪಿ ಸ್ತ್ರೀ, ಕುರೂಪಿ ಹೆಂಗಸು, ಕುರೂಪಿ-ಮಹಿಳೆ, ಕುರೂಪಿ-ಸ್ತ್ರೀ
অন্যান্য ভাষায় অনুবাদ :
A large unpleasant woman.
cowঅর্থ : ಅಂದಗೆಟ್ಟ ಮುಖ
উদাহরণ :
ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.
সমার্থক : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ
অন্যান্য ভাষায় অনুবাদ :