সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಗೂನುಳ್ಳ ವ್ಯಕ್ತಿ
উদাহরণ : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
সমার্থক : ಗೂನ, ಗೂನುಳ್ಳವ, ಗೂನುಳ್ಳವನು
অন্যান্য ভাষায় অনুবাদ :हिन्दी English
वह व्यक्ति जिसे कूबड़ हो।
A person whose back is hunched because of abnormal curvature of the upper spine.
অর্থ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
উদাহরণ : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
সমার্থক : ಕುಳ್ಳ, ಗಿಡ್ಡ, ಗುಜ್ಜಾರಿ, ಚೋಟ, ಮೋಟ
बहुत छोटे कद का मनुष्य।
A person who is markedly small.
ইনস্টল