পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುಣಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುಣಿಸು   ಕ್ರಿಯಾಪದ

অর্থ : ಕುಣಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

উদাহরণ : ಮನೆಯಲ್ಲಿ ಮಕ್ಕಳು ಹುಟ್ಟಿದ ಖುಷಿಯಲ್ಲಿ ಕೆಲವರು ಹಿಜಿಡಾಗಳನ್ನು ಕುಣಿಸುತ್ತಾರೆ.

সমার্থক : ಡ್ಯಾಸ್ ಮಾಡಿಸು, ನರ್ತನ ಮಾಡಿಸು, ನೃತ್ಯ ಮಾಡಿಸು


অন্যান্য ভাষায় অনুবাদ :

नाचने का काम दूसरे से कराना।

घर में बच्चा पैदा होने पर कुछ लोग हिजड़ों को नचवाते हैं।
नचवाना

অর্থ : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು

উদাহরণ : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.

সমার্থক : ಜಿಗಿಸು, ನೆಗೆಸು, ಹಾರಿಸು


অন্যান্য ভাষায় অনুবাদ :

किसी को कूदने में प्रवृत्त करना।

उसने मुझे अपने साथ सौ बार रस्सी कुदाई।
कुदाना, टपाना, फँदाना, लँघाना

অর্থ : ನೆಗೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

উদাহরণ : ರಮೇಶನು ಎಲ್ಲಾ ಮಕ್ಕಳನ್ನು ಚನ್ನಾಗಿ ಕುಣೀಸುತ್ತಾನೆ.

সমার্থক : ನೆಗೆಸು


অন্যান্য ভাষায় অনুবাদ :

उचकने का काम दूसरे से लेना।

सरदार बच्चों से राहगीरों को उचकवाता है।
उचकवाना

অর্থ : ಯಾರೋ ಒಬ್ಬರು ನೃತ್ಯ ಮಾಡುವಂತೆ ಮಾಡುವ ಕ್ರಿಯೆ

উদাহরণ : ಅವಳು ಕೀಲುಗೊಂಬೆಯನ್ನು ಕುಣಿಸುತ್ತಿದ್ದಳು.

সমার্থক : ಡ್ಯಾಸ್ ಮಾಡಿಸು ನರ್ತನ ಮಾಡಿಸು, ಡ್ಯಾಸ್-ಮಾಡಿಸು, ನಾಟ್ಯ ಮಾಡಿಸು, ನೃತ್ಯ ಮಾಡಿಸು


অন্যান্য ভাষায় অনুবাদ :

किसी को नाचने में प्रवृत्त करना।

वह कठपुतली नचा रहा है।
नचाना, नृत्य कराना

অর্থ : ಯಾರೋ ಒಬ್ಬರು ಮೇಲಿನ ವರೆಗೂ ಹೋಗಲು ಅವರು ನೆಗೆಯುವಂತೆ ಮಾಡವ ಪ್ರಕ್ರಿಯೆ

উদাহরণ : ಅವನು ಸಣ್ಣ ಮಕ್ಕಳನ್ನು ಕುಣಿಸಿದ.

সমার্থক : ನೆಗೆಸು


অন্যান্য ভাষায় অনুবাদ :

किसी को ऊँचा करने के लिए एड़ी उठवाना।

उसने छोटे बच्चे को उचकाया।
उचकाना