অর্থ : ವೇದಿಕೆಯ ಮೇಲೆ ಒಯ್ಯಾರದಿಂದ ನಡೆಯುವ ಪ್ರಕ್ರಿಯಿಂದ ಕಾಲಿನ ಗೆಜ್ಜೆಗಳು ಕುಣಿಯುತ್ತವೆ
উদাহরণ :
ವೇದಿಕೆಯ ಮೇಲೆ ನರ್ತಕಿಯು ಒಯ್ಯಾರದಿಂದ ನಡೆಯುತ್ತಿದ್ದಾಳೆ.
সমার্থক : ಒಯ್ಯಾರದಿಂದ ನಡೆ, ಜಿಗಿಯುತ್ತನಡೆ, ಸೆಟಗೊಂಡು ನಡೆ
অন্যান্য ভাষায় অনুবাদ :
অর্থ : ಮಕ್ಕಳು ಆನಂದದಿಂದ ಸ್ವಲ್ಪ-ಸ್ವಲ್ಪ ದೂರಕ್ಕೆ ಕಾಲನ್ನು ಎತ್ತಿಕೊಂಡು ನಡೆಯುವ ಕ್ರಿಯೆ
উদাহরণ :
ಮಗು ಕುಣಿಯುತ್ತ ನಡೆಯುತ್ತಿದೆ.
সমার্থক : ಒಯ್ಯಾರದಿಂದ ನಡೆ, ಒಯ್ಯಾರದಿಂದ-ನಡೆ, ಕುಣಿಯುತ್ತ-ನಡೆ, ಜಿಗಿಯುತ್ತ ನಡೆ, ಜಿಗಿಯುತ್ತ-ನಡೆ, ಸೆಟಗೊಂಡು ನಡೆ, ಸೆಟಗೊಂಡು-ನಡೆ
অন্যান্য ভাষায় অনুবাদ :