অর্থ : ಕುಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
উদাহরণ :
ಯಜಮಾನಿಯು ತನ್ನ ಮಗುವಿಗೆ ಆಯಾಳಿಂದ ಹಾಲನ್ನು ಕುಡಿಸಿಸಿದಳು.
অন্যান্য ভাষায় অনুবাদ :
অর্থ : ಕುಡಿಯಲು ನೀಡುವ ಪ್ರಕ್ರಿಯೆ
উদাহরণ :
ನನ್ನ ಹೆಂಡತಿ ಲೋಟದಿಂದ ನೀರು ಕುಡಿಸಿದಳು.
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಕುಡಿಯುವಂತೆ ಮಾಡುವ ಪ್ರಕ್ರಿಯೆ
উদাহরণ :
ಅಮ್ಮ ಮಗುವಿಗೆ ಹಾಲನ್ನು ಕುಡಿಸುತ್ತಿದ್ದಾಳೆ.
অন্যান্য ভাষায় অনুবাদ :