পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುಡಿಕೆ ಬಾಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುಡಿಕೆ ಬಾಣ   ನಾಮಪದ

অর্থ : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ

উদাহরণ : ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.

সমার্থক : ಪಟಾಕಿ, ಹೂಕುಂಡದ ಪಟಾಕಿ


অন্যান্য ভাষায় অনুবাদ :

कागज के नली में बारूद भरकर पतली रस्सी की तरह बनाया हुआ एक पटाका।

बच्चे फुलझड़ी जला रहे थे।
फुलझड़ी, फुलझरी

অর্থ : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ

উদাহরণ : ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.

সমার্থক : ಕುಡಿಕೆ-ಬಾಣ, ಹೂ ಕುಂಡ, ಹೂ ಮದ್ದು, ಹೂ-ಕುಂಡ, ಹೂ-ಮದ್ದು


অন্যান্য ভাষায় অনুবাদ :

एक प्रकार की आतिशबाज़ी जिसमें से फूल के समान चिन्गारियाँ झड़ती या निकलती हैं।

दीपावली की रात हमने फुलझड़ियाँ छोड़ी।
फुलझड़ी, फुलझरी

A firework that burns slowly and throws out a shower of sparks.

sparkler