অর্থ : ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ
উদাহরণ :
ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.
সমার্থক : ಗುಪ್ತದ್ವಾರ, ದಡ್ಡಿ ಬಾಗಿಲು
অন্যান্য ভাষায় অনুবাদ :
घर, गाड़ी, जहाज आदि की दीवारों या छतों पर हवा तथा प्रकाश आने के लिए बनाए गए खुले भाग को खोलने तथा बंद करने के लिए बनी लकड़ी या धातु की संरचना जिसमें काँच आदि लगे होते हैं।
किसी ने कार की खिड़की का काँच तोड़ दिया है।A framework of wood or metal that contains a glass windowpane and is built into a wall or roof to admit light or air.
windowঅর্থ : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ
উদাহরণ :
ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.
অন্যান্য ভাষায় অনুবাদ :
অর্থ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ
উদাহরণ :
ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.
সমার্থক : ಕಿಡಕಿ, ಗವಾಕ್ಷ, ಗುಪ್ತದ್ವಾರ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ, ಬೆಳೆಕಿಂಡಿ