অর্থ : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ
উদাহরণ :
ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.
সমার্থক : ಕುಂಟ
অন্যান্য ভাষায় অনুবাদ :
অর্থ : ಕಾಲಿಲ್ಲದ ಅಥವಾ ಕಾಲಿಲ್ಲದಂತಹ
উদাহরণ :
ಹಾವು, ಜಂತುಹುಳು ಜಿಗಣೆ ಇತ್ಯಾದಿ ಕಾಲ್ಲಿದ ಜೀವಿ.
সমার্থক : ಕಾಲಿಲ್ಲದಂತ, ಕಾಲಿಲ್ಲದಂತಹ, ಪಾದರಹಿತ, ಪಾದರಹಿತವಾದ, ಪಾದರಹಿತವಾದಂತ, ಪಾದರಹಿತವಾದಂತಹ, ಪಾದವಿಲ್ಲದ, ಪಾದವಿಲ್ಲದಂತ, ಪಾದವಿಲ್ಲದಂತಹ
অন্যান্য ভাষায় অনুবাদ :