সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ
উদাহরণ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.
সমার্থক : ಕಾಲಾವಕಾಶ, ಪುರುಸೊತ್ತು, ಬಿಡುವು, ವೇಳೆ, ಸಮಯ, ಹೊತ್ತು
অন্যান্য ভাষায় অনুবাদ :हिन्दी
वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।
অর্থ : ಒಂದು ನಿಯಮಿತ ಸಮಯದಿಂದ ಇನ್ನೊಂದು ನಿಯಮಿತ ಸಮಯದ ಮಧ್ಯದ ಕಾಲ
উদাহরণ : ನಾಲ್ಕು ಗಂಟೆಗಳ ಅವಧಿಯಲ್ಲಿ ನಾವು ಈ ಕೆಲಸವನ್ನು ಮುಗಿಸಬೇಕು.
সমার্থক : ಅವಧಿ, ಸಮಯಾವಧಿ
অন্যান্য ভাষায় অনুবাদ :हिन्दी English
किसी एक नियत समय से दूसरे नियत समय तक के बीच का काल।
An amount of time.
ইনস্টল