অর্থ : ನಿಯಮಿತ ಅವಧಿಯಲ್ಲಿ ಮಾತ್ರವೇ ಉಪಯೋಗಿಸಲು ಯೋಗ್ಯವಾಗಿದ್ದು ಆ ಅವಧಿಯನ್ನು ಮೀರಿದಂತಹ
উদাহরণ :
ಅವಧಿ ಮೀರಿದ ಔಷಧಿಯನ್ನು ಸೇವಿಸಬಾರದು.
সমার্থক : ಅವಧಿ ಮೀರಿದ, ಅವಧಿ ಮೀರಿದಂತ, ಅವಧಿ ಮೀರಿದಂತಹ, ಕಾಲ ಸಂದ, ಕಾಲ ಸಂದಂತ, ಕಾಲ ಸಂದಂತಹ, ಕಾಲಸಂದಂತ, ಕಾಲಸಂದಂತಹ, ಸಮಯ ಮೀರಿದ, ಸಮಯ ಮೀರಿದಂತ, ಸಮಯ ಮೀರಿದಂತಹ
অন্যান্য ভাষায় অনুবাদ :
Having come to an end or become void after passage of a period of time.
An expired passport.