অর্থ : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ
উদাহরণ :
ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.
সমার্থক : ಕೆಲಸದಲ್ಲಿ ಮಗ್ನ, ತಲ್ಲೀನ
অন্যান্য ভাষায় অনুবাদ :
किसी कार्य आदि में व्यस्त होने या रहने की अवस्था या भाव।
व्यस्तता के कारण मैं आपसे न मिल सका।অর্থ : ಯಾವುದೋ ಕೆಲಸದಲ್ಲಿ ತಲ್ಲೀನ ಅಥವಾ ಮಗ್ನರಾಗಿರುವ
উদাহরণ :
ಕಾರ್ಯನಿರತ ಜೀವನದಲ್ಲಿ ಸಹ ಅವನು ವ್ಯಾಯಾಮ ಮಾಡಲು ಬಿಡುವು ಮಾಡಿಕೊಳ್ಳುವನು.
সমার্থক : ಕಾರ್ಯತತ್ಪರ, ಕಾರ್ಯೋದ್ಯುಕ್ತ
অন্যান্য ভাষায় অনুবাদ :