পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಾರಾಗೃಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಾರಾಗೃಹ   ನಾಮಪದ

অর্থ : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,

উদাহরণ : ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.

সমার্থক : ಜೈಲು, ಬಂದಿಖಾನೆ, ವಿಚಾರಣೆ, ಹವಾಲತ್ತು


অন্যান্য ভাষায় অনুবাদ :

अभियुक्त को सुनवाई की प्रतीक्षा करने के लिए पुनः कारावास में भेजने की क्रिया।

अपराधी को पाँच दिन के रिमांड पर पुलिस को सौंप दिया गया है।
रिमांड, रिमाण्ड

The act of sending an accused person back into custody to await trial (or the continuation of the trial).

remand

অর্থ : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ

উদাহরণ : ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.

সমার্থক : ಕಾರಾಗಾರ, ಜೇಲು, ಜೈಲು, ಬಂಧನ, ಬಂಧೀಖಾನೆ, ಸೆರೆಮನೆ


অন্যান্য ভাষায় অনুবাদ :

वह स्थान जिसमें दंड पाए हुए अपराधियों को बंद करके रखा जाता है।

चोरी के अपराध में उसे जेल की हवा खानी पड़ी।
क़ैदख़ाना, कारागार, कारागृह, कारावास, कैदखाना, जेल, जेलख़ाना, जेलखाना, बंदी गृह, हवालात

A correctional institution where persons are confined while on trial or for punishment.

prison, prison house