পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಾಯಿಸದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಾಯಿಸದ   ಗುಣವಾಚಕ

অর্থ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

উদাহরণ : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

সমার্থক : ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತ, ಹಸಿಯಾದಂತಹ


অন্যান্য ভাষায় অনুবাদ :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

অর্থ : ಯಾವುದನ್ನು ಒಲೆಯಮೇಲಿಟ್ಟು ಕುದಿಸಿಲ್ಲವೋ ಅಥವಾ ಕಾಯಿಸಿಲ್ಲವೋ (ಹಾಲು)

উদাহরণ : ಕಣ್ಣಿನ ಉರಿಯನ್ನು ಹೊಗಲಾಡಿಸಲು ಕಣ್ಣಿಗೆ ಹಸಿ ಹಾಲನ್ನು ಹಾಕಬೇಕು.

সমার্থক : ಕುದಿಸದ, ಹಸಿ ಹಾಲು


অন্যান্য ভাষায় অনুবাদ :

जो आँच पर पका या उबला न हो (दूध)।

आँखों की जलन दूर करने के लिए आँखो में कच्चा दूध डालिए।
अनतपा, अनपका, कच्चा