পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಸಿದುಕೊಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಸಿದುಕೊಳ್ಳು   ಕ್ರಿಯಾಪದ

অর্থ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

উদাহরণ : ಅವನು ಜನರನ್ನು ವಂಚಿಸುತ್ತಾನೆ.

সমার্থক : ಅಪಹರಿಸು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ವಂಚಿಸು, ಸುಲಿದುಕೊಳ್ಳು


অন্যান্য ভাষায় অনুবাদ :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

অর্থ : ನಿಧಾನವಾಗಿ ಅನುಚಿತ ರೂಪದಿಂದ ಇನ್ನೊಬ್ಬರ ಹಣ, ಸಂಪತ್ತು ಮೊದಲಾದವುಗಳನ್ನು ಕಸಿದುಕೊಳ್ಳುವ ಪ್ರಕ್ರಿಯೆ

উদাহরণ : ಜಮೀನ್ದಾರನು ಕೂಲಿಯವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾನೆ.

সমার্থক : ಎಳೆದುಕೊಳ್ಳು


অন্যান্য ভাষায় অনুবাদ :

धीरे-धीरे अनुचित रूप से किसी का धन, सम्पति आदि ले लेना।

जमींदार अपने आराम के लिए गरीबों को चूसते थे।
चूसना

Use or manipulate to one's advantage.

He exploit the new taxation system.
She knows how to work the system.
He works his parents for sympathy.
exploit, work

অর্থ : ಯಾವುದಾದರು ವಸ್ತುವನ್ನು ಇನ್ನೊಬ್ಬರಿಂದ ಕಿತ್ತುಕೊಳ್ಳುವ ಪ್ರಕ್ರಿಯೆ

উদাহরণ : ಅವನು ಒಂದು ಗುಲಾಬಿ ಹೂವನ್ನು ತನ್ನ ಪ್ರೇಯಸಿಯ ಜಡೆಯಿಂದ ಕಸಿದುಕೊಂಡನು.

সমার্থক : ಕಿತ್ತಿಕೊಳ್ಳು, ಕಿತ್ತುಕೊಳ್ಳು


অন্যান্য ভাষায় অনুবাদ :

किसी वस्तु को स्थिर रखने के लिए उसका कुछ भाग किसी दूसरी वस्तु में गुसेड़ देना।

उसने एक गुलाब का फूल अपने प्रेयसी के जुड़े में खोंस दिया।
खोंसना