পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕವೆಗೋಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕವೆಗೋಲು   ನಾಮಪದ

অর্থ : ಸಣ್ಣ ಕಲ್ಲು ಮೊದಲಾದವುಗಳನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ ಸಣ್ಣ ಕವೆ

উদাহরণ : ಜೋಳ ಕಾಳು ಕಟ್ಟಿದಾಗ ರೈತರು ಕವಣೆಗೋಲು ಬಳಸಿ ಕಲ್ಲು ಹೊಡೆದು ಹಕ್ಕಿಗಳನ್ನು ಬೆದರಿಸುತ್ತಾರೆ.

সমার্থক : ಕವಣೆಗೋಲು, ಕ್ಯಾಟರ್ ಬಿಲ್ಲು


অন্যান্য ভাষায় অনুবাদ :

रबर लगा हुआ लकड़ी का वह छोटा उपकरण जिससे पत्थर,मिट्टी आदि की गोलियाँ चलाई जाती हैं।

बाग में बच्चे गुलेल से आम तोड़ रहे थे।
ग़ुलेल, गुर्देल, गुलेल, गुलेला

A plaything consisting of a Y-shaped stick with elastic between the arms. Used to propel small stones.

catapult, sling, slingshot

অর্থ : ಸಣ್ಣ ಕಲ್ಲು ಮೊದಲಾದವನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ, ಸಣ್ಣ ಕವೆ

উদাহরণ : ಮಂಗಳ ಕ್ಯಾಟರ್ ಬಿಲ್ಲನ್ನು ತುಂಬಾ ಚೆನ್ನಾಗಿ ಬಿಡುತ್ತಾಳೆ.

সমার্থক : ಕವಣೆಗೋಲು, ಕ್ಯಾಟರ್ ಬಿಲ್ಲು


অন্যান্য ভাষায় অনুবাদ :

छींके की तरह का जाल जिसमें ढेले आदि भरकर शत्रुओं पर चलाते हैं।

मंगल गोफन चलाने में माहिर है।
गोफण, गोफन, गोफना, गोफा, गोफिया, ढेलवाँस

A plaything consisting of a Y-shaped stick with elastic between the arms. Used to propel small stones.

catapult, sling, slingshot