পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಳೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಳೆ   ನಾಮಪದ

অর্থ : ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ

উদাহরণ : ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ.


অন্যান্য ভাষায় অনুবাদ :

खेतों आदि में उगने वाली घास या इस तरह के अन्य पौधे।

किसान खेत में से खर-पतवार निकाल रहा है।
खर-पतवार, खरपत, खरपतवार, खरपात, घास-पात, घास-फूस, घासफूस, पतवार

Any plant that crowds out cultivated plants.

weed

অর্থ : ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ

উদাহরণ : ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು.


অন্যান্য ভাষায় অনুবাদ :

अच्छी वृद्धि या विकास या चमकने की क्रिया।

विश्वकप में जीत ने धोनी को एक नई चमक दी।
चमक

ಕಳೆ   ಕ್ರಿಯಾಪದ

অর্থ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

উদাহরণ : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

সমার্থক : ಕಡಿಮೆ ಮಾಡು, ಕುಂದಿಸು, ಕುಗ್ಗಿಸು, ವಜಾ ಮಾಡು


অন্যান্য ভাষায় অনুবাদ :

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

অর্থ : ನೆನಪಿನಲ್ಲಿದೆ ಕಳೆದುಹೋಗುವುದು

উদাহরণ : ನನ್ನ ಕೀ ಕಳೆದುಹೋಗಿದೆ.

সমার্থক : ಕಳೆದುಹೋಗು, ಮಾಯವಾಗು


অন্যান্য ভাষায় অনুবাদ :

असावधानीवश या याद न रहने से खो जाना।

मेरी चाबी कहीं गुम गई।
खोना, गुम होना, गुमना, बिसरना, भुलाना, भूलना

অর্থ : ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ

উদাহরণ : ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ.


অন্যান্য ভাষায় অনুবাদ :

निर्वाह करना या व्यतीत करना।

उसने अपना बचपन बहुत गरीबी में बिताया।
काटना, गुज़ारना, गुजारना, निकालना, निर्वाह करना, बिताना, व्यतीत करना

অর্থ : ಲಾಕ್ಷಣಿಕ ಅರ್ಥದಲ್ಲಿ ಯಾವುದೇ ಘಟನೆ, ಮಾತು ಇತ್ಯಾದಿಗಳ ಫಲಗಳನ್ನು ಅನುಭವಿಸುವ ಕ್ರಿಯೆ

উদাহরণ : ಆ ದಿನಗಳನ್ನು ಹೇಗೆ ಕಳೆದೆವು ಎಂಬುದು ನಮಗೆ ಗೊತ್ತಿದೆ


অন্যান্য ভাষায় অনুবাদ :

लाक्षणिक अर्थ में किसी घटना, बात आदि का फल-भोग सहन किया जाना।

उन दिनों हम पर जो बीती थी, वह हम ही जानते हैं।
गुजरना, गुज़रना, बीतना

অর্থ : ಅಧಿಕ ಮಾನ, ಸಂಖ್ಯೆ ಮೊದಲಾದವುಗಳಲ್ಲಿ ಚಿಕ್ಕ ಮಾನ, ಸಂಖ್ಯೆ ಮೊದಲಾದವುಗಳನ್ನು ತೆಗೆಯುವ ಅಥವಾ ಬೇರೆ ಮಾಡುವ ಕ್ರಿಯೆ

উদাহরণ : ಹತ್ತರಲ್ಲಿ ಐದನ್ನು ಕಳೆದಾಗ ಎಷ್ಟು ಉಳಿಯುತ್ತದೆ?


অন্যান্য ভাষায় অনুবাদ :

अधिक मान, संख्या आदि में से छोटे मान, संख्या आदि का निकलकर अलग होना।

दस में से पाँच घटे कितने बचे?
कम होना, घटना, जाना

ಕಳೆ   ಗುಣವಾಚಕ

অর্থ : ನೆಲೆಕ್ಕೆ ಅಂಟಿಕೊಂಡು ಹೊರಡಿರುವಂತಹ

উদাহরণ : ಹೊಲದಲ್ಲಿ ಕಳೆಯ ಗಿಡಗಳು ಹರಡಿಕೊಂಡಿವೆ.


অন্যান্য ভাষায় অনুবাদ :

जमीन पर सटकर फैलनेवाला।

खेत में विसर्पी पौधे फैले हुए हैं।
विसर्पी