অর্থ : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ
উদাহরণ :
ಮಿಲ್ಲಿನಿಂದ ಬಟ್ಟೆಯನ್ನು ಕಳಿಸುಕೊಡುವುದರಲ್ಲಿ ನಿಧಾನವಾಗುತ್ತಿದೆ.
সমার্থক : ಕಳಿಸಿದ ಸಾಮಗ್ರಿ, ಕಳಿಸುವ ವಸ್ತು, ಕಳಿಸುವ ಸಾಮಾನು, ಕಳುಹಿಸುವ ವಸ್ತು, ಕಳುಹಿಸುವ ಸಾಮಾನು
অন্যান্য ভাষায় অনুবাদ :
অর্থ : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ
উদাহরণ :
ದೆಹಲಿಗೆ ಕಳುಹಿಸುವ ಬಟ್ಟೆ ಇನ್ನು ಗೋದಾಮಿನಲ್ಲಿಯೇ ಇದೆ.