অর্থ : ಆಪಾದಿತನನ್ನು ಹಿಡಿದು ನ್ಯಾಯಾಲಕ್ಕೆ ವಿಚಾರಣೆಗಾಗಿ ಕಳುಹಿಸಿ ಕೊಡುವ ಕ್ರಿಯೆ
উদাহরণ :
ಪೋಲೀಸರು ಆಪಾದಿತನನ್ನು ನ್ಯಾಯಾಲಕ್ಕೆ ಈಗ ತಾನೇ ಕಳುಹಿಸಿ ಕೊಟ್ಟಿದ್ದಾರೆ.
সমার্থক : ಕಳಿಸು
অন্যান্য ভাষায় অনুবাদ :
অর্থ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
উদাহরণ :
ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.
সমার্থক : ಓಡಿಸು, ಹೊರೆಗೆ ಹಾಕು
অন্যান্য ভাষায় অনুবাদ :
অর্থ : ಹಿಡಿದುಕೊಡುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
উদাহরণ :
ಆಟಗಾರನು ನಿಯಮವನ್ನು ಮುರಿದ ಕಾರಣ ರೇಫ್ರಿ ಅವನಿಗೆ ಪೇವಿಲಿಯನ್ ದಾರಿ ತೋರಿಸಿದ.
সমার্থক : ದಾರಿ ತೋರಿಸು
অন্যান্য ভাষায় অনুবাদ :
पकड़ने का काम किसी दूसरे से करवाना।
रेफ्री ने खिलाड़ी को अनुशासन भंग करने पर पैविलियन की राह पकड़वाई।অর্থ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ
উদাহরণ :
ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.
সমার্থক : ಏರಿಸು, ಮೇಲೆ ಒಯ್ಯು
অন্যান্য ভাষায় অনুবাদ :
অর্থ : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ
উদাহরণ :
ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.
সমার্থক : ಅಟ್ಟು
অন্যান্য ভাষায় অনুবাদ :
जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।
मैंने उन्हें दो चार बातें करके चलता किया।অর্থ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸುವುದು ಅಥವಾ ಮಾತನ್ನು ಯಾವುದಾದರು ಮಾಧ್ಯಮದಿಂದ ರವಾನಿಸುವುದು ಅಥವಾ ಕಳುಹಿಸಿವುದು
উদাহরণ :
ರಾಮನು ಅಂಗದನನ್ನು ದೂತನ ರೂಪದಲ್ಲಿ ರಾವಣನ ಬಳಿ ಕಳುಹಿಸಿದನು.ನಾನು ಒಂದು ಪತ್ರವನ್ನು ಕಳುಹಿಸಿದ್ದೇನೆ.
অন্যান্য ভাষায় অনুবাদ :
कोई वस्तु, व्यक्ति आदि को एक स्थान से दूसरे स्थान के लिए रवाना करना या बात आदि किसी के माध्यम से पहुँचवाना या कहलवाना।
राम ने दूत के रूप में अंगद को रावण के पास भेजा।অর্থ : ಬೇರೆಯವರುನ್ನು ಕಳುಹಿಸುವ ಕೆಲಸ ಮಾಡಿಸು
উদাহরণ :
ತಾಯಿಯು ವಿದ್ಯಾರ್ಥಿನಿಲಯದಲ್ಲಿರುವ ತನ್ನ ಮಗಳಿಗೆ ಕೊಡಲು ಮುಂಶೀಜೀಯವರ ಕೈಯಕಲ್ಲಿ ಹಣವನ್ನು ಕಳುಹಿಸಿದಳು.
অন্যান্য ভাষায় অনুবাদ :