অর্থ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ
উদাহরণ :
ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ
সমার্থক : ಕರಂಡಕ, ಕರಡಿಗೆ, ಜಾಡಿ, ಭರಣಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ
অন্যান্য ভাষায় অনুবাদ :
A vessel (usually cylindrical) with a wide mouth and without handles.
jar