অর্থ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ
উদাহরণ :
ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.
সমার্থক : ಅಂದಾಜಿನ, ಅಂದಾಜು, ಊಹೆಯ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ
অন্যান্য ভাষায় অনুবাদ :
वह वस्तु जो वास्तव में न हो पर कल्पना द्वारा मूर्त की गई हो।
कुछ लोगों के अनुसार भूत एक कल्पना है।The formation of a mental image of something that is not perceived as real and is not present to the senses.
Popular imagination created a world of demons.অর্থ : ಮನಸ್ಸು ಅಥವಾ ಬುದ್ಧಿಯ ಯಾವುದಾದರು ಹೊಸ ಕಲ್ಪನೆ
উদাহরণ :
ನೀವು ನಿಮ್ಮ ಬುದ್ಧಿಯ ಕಲ್ಪನೆಯನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ.
অন্যান্য ভাষায় অনুবাদ :
A product of your creative thinking and work.
He had little respect for the inspirations of other artists.অর্থ : ಯಾವುದಾದರೂ ವಿಷಯದ ಬಗ್ಗೆ ಮನಸ್ಸಿನಲ್ಲಿ ಮೂಡುವ ವಿಚಾರ
উদাহরণ :
ಅವನ ಬಗ್ಗೆ ನನಗೆ ತಪ್ಪು ಕಲ್ಪನೆ ಇದ್ದಿತು.
অন্যান্য ভাষায় অনুবাদ :
किसी विषय में मन में होने वाला कोई विचार या मत।
उसके प्रति मेरी धारणा गलत थी।A vague idea in which some confidence is placed.
His impression of her was favorable.অর্থ : ಅಂದಾಜು ಮಾಡುವ ಕೆಲಸ
উদাহরণ :
ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.
অন্যান্য ভাষায় অনুবাদ :
A hypothesis that has been formed by speculating or conjecturing (usually with little hard evidence).
Speculations about the outcome of the election.অর্থ : ಯಾವುದೇ ವಸ್ತು ಸಂಗತಿಯ ಬಗ್ಗೆ ಮನಸ್ಸಿನಲ್ಲಿಯೇ ಆಕೃತಿಯನ್ನು ಸೃಜಿಸುವುದು
উদাহরণ :
ಶಿಲ್ಪಿಯು ಕಲ್ಪನೆ ಮಾಡಿಕೊಂಡು ಮೂರ್ತಿಯನ್ನು ಕೆತ್ತುತ್ತಾನೆ.
সমার্থক : ಸೃಜನೆ
অন্যান্য ভাষায় অনুবাদ :
The ability to form mental images of things or events.
He could still hear her in his imagination.অর্থ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು
উদাহরণ :
ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.
সমার্থক : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಎಣಿಕೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ
অন্যান্য ভাষায় অনুবাদ :