পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕರ್ಮನಿಷ್ಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕರ್ಮನಿಷ್ಟ   ನಾಮಪದ

অর্থ : ಕರ್ಮ ನಿಷ್ಟತೆಗೆ ಅನುಗುಣವಾಗಿ ಸ್ಥಿತಿ, ಗುಣ ಅಥವಾ ಭಾವನೆ

উদাহরণ : ಗುರಿ ಮುಟ್ಟಲು ಕರ್ಮನಿಷ್ಟತೆ ಸಹ ಅವಶ್ಯವಿದೆ.

সমার্থক : ಕಾರ್ಯನಿಷ್ಟ


অন্যান্য ভাষায় অনুবাদ :

कर्मण्य होने की अवस्था, गुण या भाव।

लक्ष्य पाने के लिए कर्मण्यता अत्यावश्यक है।
कर्मण्यता, कारगुज़ारी, कारगुजारी

Something that people do or cause to happen.

act, deed, human action, human activity

ಕರ್ಮನಿಷ್ಟ   ಗುಣವಾಚಕ

অর্থ : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

উদাহরণ : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

সমার্থক : ಕಾರ್ಯನಿಷ್ಟ, ಧರ್ಮನಿಷ್ಟ


অন্যান্য ভাষায় অনুবাদ :

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

অর্থ : ಕರ್ಮ ಅಥವಾ ಕಾರ್ಯಕ್ಕೆ ಸಂಬಂಧಿಸಿದ

উদাহরণ : ಅವನು ಕರ್ಮನಿಷ್ಟ ಬಗೆಗೆ ಮಾತನಾಡುತ್ತಿದ್ದಾರೆ.

সমার্থক : ಕಾರ್ಯನಿಷ್ಟ


অন্যান্য ভাষায় অনুবাদ :

कर्म या कार्य से संबंधित।

वे कर्मण्य विषयों पर वार्तालाप कर रहे हैं।
कर्मण्य

অর্থ : ಚೆನ್ನಾಗಿ ಎಲ್ಲಾ ಕರ್ಮವನ್ನು ಮಾಡಿಕೊಂಡು ಹೋಗುವ

উদাহরণ : ಜೀವನದಲ್ಲಿ ಕರ್ಮನಿಷ್ಠ ವ್ಯಕ್ತಿಯು ಸದಾ ಸುಖವಾಗಿ ಇರುತ್ತಾರೆ.

সমার্থক : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


অন্যান্য ভাষায় অনুবাদ :

भली-भाँति कार्य करने वाला।

कर्मनिष्ठ व्यक्ति को आजीविका के लिए भटकना नहीं पड़ता है।
कर्मनिष्ठ

অর্থ : ವಿಧಿವತ್ತಾದ ಅಥವಾ ಶಾಸ್ತ್ರದ ಕರ್ಮಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿರುವ

উদাহরণ : ಕರ್ಮನಿಷ್ಟ ವ್ಯಕ್ತಿಗಳು ಬೆಳಗ್ಗೆ, ಸಂಜೆಯ ವೇಳೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ.

সমার্থক : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


অন্যান্য ভাষায় অনুবাদ :

शास्त्रविहित कर्मों में निष्ठा रखने वाला।

कर्मनिष्ठ व्यक्ति संध्या, अग्निहोत्र आदि कर्म करते हैं।
कर्मनिष्ठ