অর্থ : ಕರಗುವ ಅಥವಾ ದ್ರವಿಸುವ ಅವಸ್ಥೆ
উদাহরণ :
ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.
অন্যান্য ভাষায় অনুবাদ :
অর্থ : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು
উদাহরণ :
ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.
সমার্থক : ಕನಿಕರ ಹುಟ್ಟು, ದಯೆ ಬರು, ದ್ರವಿಸು, ನೀರಾಗು
অন্যান্য ভাষায় অনুবাদ :
चित्त में दया उत्पन्न होना।
उसकी दुख भरी दास्तान सुनकर मेरा दिल पिघल गया।অর্থ : ಶರೀರದೊಳಗೆ ಹೊದಂತಹ ಆಹಾರ ಜೀರ್ಣವಾಗುವ ಕ್ರಿಯೆ
উদাহরণ :
ಅಗತ್ಯಕ್ಕಿಂತ ಹೆಚ್ಚಾಗಿ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.
অন্যান্য ভাষায় অনুবাদ :
অর্থ : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು
উদাহরণ :
ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.
সমার্থক : ನೀರಾಗು
অন্যান্য ভাষায় অনুবাদ :