পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕತ್ತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕತ್ತಿ   ನಾಮಪದ

অর্থ : ಒಂದು ಪ್ರಕಾರದ ಚಿಕ್ಕ ಕತ್ತಿ

উদাহরণ : ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.

সমার্থক : ಖಡ್ಗ


অন্যান্য ভাষায় অনুবাদ :

एक प्रकार की छोटी दुधारी तलवार जिसकी नोक गोल होती है।

उसने चोर पर खंडे से प्रहार किया।
खंडा, खाँड़

A cutting or thrusting weapon that has a long metal blade and a hilt with a hand guard.

blade, brand, steel, sword

অর্থ : ಕ್ಷೌರ ಮಾಡುವ ಚಾಕು

উদাহরণ : ಅವನು ಚಾಕುವಿನಿಂದ ಗಡ್ಡವನ್ನು ಬೋಳಿಸುತ್ತಿದ್ದಾನೆ.

সমার্থক : ಚಾಕು


অন্যান্য ভাষায় অনুবাদ :

कलम बनाने का चाकू।

वह कलमतराश से नरकट की कलम बना रहा है।
कलमतराश

A small pocketknife. Originally used to cut quill pens.

penknife

অর্থ : ಒಂದು ರೀತಿಯ ಖಡ್ಗ

উদাহরণ : ಅವನು ಕತ್ತಿಯಿಂದ ಶತ್ರುಗಳನ್ನು ಸಂಹಾರ ಮಾಡಿದ.

সমার্থক : ಕರವಾಳ, ಕೃಪಾಣ, ಖಡ್ಗ


অন্যান্য ভাষায় অনুবাদ :

एक प्रकार की तलवार।

उसने तमाल से शत्रु पर वार किया।
तमाल

A cutting or thrusting weapon that has a long metal blade and a hilt with a hand guard.

blade, brand, steel, sword

অর্থ : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ

উদাহরণ : ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.

সমার্থক : ಕರವಾಲು, ಖಡ್ಗ, ಪಟ್ಟಾಕತ್ತಿ


অন্যান্য ভাষায় অনুবাদ :

A cutting or thrusting weapon that has a long metal blade and a hilt with a hand guard.

blade, brand, steel, sword

অর্থ : ಕೂದಲನ್ನು ಕತ್ತಿರುವ ಕತ್ತಿ ಅಥವಾ ರೇಝರ್

উদাহরণ : ಕೂದಲನ್ನು ಕತ್ತರಿಸುವ ಸಮಯದಲ್ಲಿ ನಾವಲಿಗನು ಕತ್ತಿಯಿಂದ ಅಥವಾ ರೇಝರ್ ನಿಂದ ಅವನ ಕಿವಿಯ ಮೇಲಿದ್ದ ಕೂದಲನ್ನು ಕತ್ತರಿಸಿದನು.

সমার্থক : ನಾವಲಿಗನ ಕತ್ತಿ, ರೇಝರ್


অন্যান্য ভাষায় অনুবাদ :

बाल मूँड़ने का छुरा।

बाल बनाते समय नाई ने उस्तरे से कान के बगल में काट दिया।
अस्तुरा, उस्तरा, उस्तुरा, छुरा

A razor with a straight cutting edge enclosed in a case that forms a handle when the razor is opened for use.

straight razor

অর্থ : ದೊಡ್ಡ ಚಾಕು ಅಥವಾ ಚೂರಿ

উদাহরণ : ಅವನು ಚಾಕುವಿನಿಂದ ಕೋಳಿಯ ಮಾಂಸವನ್ನು ಕತ್ತರಿಸಿದನು.

সমার্থক : ಚಾಕು, ಚೂರಿ


অন্যান্য ভাষায় অনুবাদ :

बड़ी छुरी।

उसने छुरे से मुर्गे को हलाल कर दिया।
छुरा, छूरा

অর্থ : ಒಂದು ಪ್ರಕಾರದ ಖಡ್ಗ

উদাহরণ : ಮೋಹನನು ಸೋಹನನಿಗೆ ಖಡ್ಗದಿಂದ ಹೊಡೆದು ಗಾಯಗೊಳಿಸಿದ.

সমার্থক : ಕಠಾರಿ, ಕೃಪಾಣ, ಖಂಡೆ, ಖಡ್ಗ, ಗತ್ತಿ, ಸುರಗಿ


অন্যান্য ভাষায় অনুবাদ :

एक प्रकार की तलवार।

मोहन ने सोहन पर खड्ग से वार किया।
खंग, खड्ग, खाँड़ा, खांडा, खाण्डा

A sword with a broad blade and (usually) two cutting edges. Used to cut rather than stab.

broadsword

অর্থ : ಒಂದು ಪ್ರಕಾರದ ನೆಟ್ಟಗಿರುವ ಚೂರಿ

উদাহরণ : ಜಗಳವಾಡುವಾಗ ರಾಮನು ಶ್ಯಾಮನ ಹೊಟ್ಟೆಗೆ ಕತ್ತಿಯನ್ನು ಚುಚ್ಚಿದನು.

সমার্থক : ಖಡ್ಗ


অন্যান্য ভাষায় অনুবাদ :

एक प्रकार की सीधी छुरी।

झगड़े के दौरान रामू ने श्यामू के पेट में करौली भोंक दी।
करवाली, करौली

অর্থ : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

উদাহরণ : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

সমার্থক : ಕಠಾರಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ


অন্যান্য ভাষায় অনুবাদ :

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker

অর্থ : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ

উদাহরণ : ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.

সমার্থক : ಚಾಕು, ಚಿಕ್ಕ ಕತ್ತಿ, ಚೂರಿ


অন্যান্য ভাষায় অনুবাদ :

काटने या चीरने आदि का एक छोटा औजार।

सीता छुरी से सब्जी काट रही है।
क्षुरिका, चक्कू, चाकू, छुरी

A weapon with a handle and blade with a sharp point.

knife