পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕತ್ತಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕತ್ತಲೆ   ನಾಮಪದ

অর্থ : ಸೂರ್ಯೋದಯವಾಗುವ ಮುನ್ನ ಮತ್ತು ಸೂರ್ಯಾಸ್ತವಾದ ನಂತರದ ಸಮಯದಲ್ಲಿ ಬೆಳಕು ಕಡಿಮೆಯಾದ ಕಾರಣ ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ

উদাহরণ : ಇರುಳು ಕುರುಡರಿಗೆ ಮಬ್ಬಿನ ವೇಳೆಯಲ್ಲಿ ಯಾವುದೂ ಕಾಣಿಸುವುದಿಲ್ಲ.

সমার্থক : ನಸುಕು, ಮಬ್ಬು


অন্যান্য ভাষায় অনুবাদ :

सूर्योदय से कुछ पहले सूर्यास्त होने के कुछ बाद का वह समय जिसमें प्रकाश धुँधला होने के कारण चीजें स्पष्ट रूप से दिखाई नहीं देतीं।

रतौंधी के रोगी को झुट-पुटे में दिखाई नहीं देता।
झुटपुटा होने से पहले घर आ जाओ।
झुट-पुटा, झुटपुट, झुटपुटा, झुनपटा

অর্থ : ಬೆಳಕಿನ ಅಭಾವ

উদাহরণ : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

সমার্থক : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲು, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ


অন্যান্য ভাষায় অনুবাদ :

Absence of light or illumination.

dark, darkness