অর্থ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
উদাহরণ :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
সমার্থক : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಮ್ಮಿ, ಸ್ವಲ್ಪ
অন্যান্য ভাষায় অনুবাদ :
Lack of an adequate quantity or number.
The inadequacy of unemployment benefits.অর্থ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇರುವುದು
উদাহরণ :
ಮಕ್ಕಳಿಗೆ ಊಟದ ಕೊರತೆ ಇದೆ. ಸಭೆಯಲ್ಲಿ ಇನ್ನಷ್ಟು ಜನಕ್ಕೆ ಟೀ ಕಡಿಮೆ ಬಂತು.
সমার্থক : ಕೊರತೆ, ಸಾಕಾಗುವಷ್ಟು ಇಲ್ಲದಿರುವಿಕೆ
অন্যান্য ভাষায় অনুবাদ :
अपर्याप्त होने की अवस्था या भाव।
अपर्याप्तता के कारण इस साल सरकार को विदेशों से अनाज आयात करना पड़ा।Lack of an adequate quantity or number.
The inadequacy of unemployment benefits.অর্থ : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು
উদাহরণ :
ನನಗೆ ಸ್ವಲ್ಪ ಹಣ ಬೇಕಾಗಿದೆ.
অন্যান্য ভাষায় অনুবাদ :