সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ
উদাহরণ : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.
সমার্থক : ಕಜ್ಜಿ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಕೆ, ತುರಿಸು, ನವೆ
অন্যান্য ভাষায় অনুবাদ :हिन्दी English
चुल या खुजली उठने की अवस्था या भाव।
An irritating cutaneous sensation that produces a desire to scratch.
অর্থ : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ
উদাহরণ : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.
সমার্থক : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ
साँप,बिच्छू आदि विषैले जंतुओं के काटने या डंक मारने से होनेवाला घाव।
A painful wound caused by the thrust of an insect's stinger into skin.
অর্থ : ಕೂದಲು, ಬಟ್ಟೆ ಮೊದಲಾದವುಗಳನ್ನು ಕತ್ತರಿಸುವ ಒಂದು ಸಾಧನ
উদাহরণ : ಈ ಕತ್ತರಿ ಹರಿತವಾಗಿಲ್ಲ
সমার্থক : ಕತ್ತರಿ, ಖೋತ
बाल,कपड़े आदि कतरने का एक औज़ार।
An edge tool having two crossed pivoting blades.
অর্থ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ
উদাহরণ : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ
সমার্থক : ಕಜ್ಜಿ, ಕೆರತ, ತುರಿ, ತುರಿಕೆ, ನವೆ, ಹುರುಕು
অন্যান্য ভাষায় অনুবাদ :हिन्दी
एक रोग जिसमें शरीर बहुत खुजलाता है।
অর্থ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು
উদাহরণ : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.
সমার্থক : ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರಿಸುವಿಕೆ, ತುರುಕೆ, ನವೆ
किसी अंग के मले या सहलाए जाने की प्रबल इच्छा।
অর্থ : ಯಾವುದೇ ವಸ್ತುಗಳ ಕೊರೆತೆ ಇದ್ದು ಅದನ್ನು ಪೂರ್ಣ ಮಾಡಲು ಅದನ್ನು ಕಳುಹಿಸುವ ಅಥವಾ ನೀಡುವ ಕ್ರಿಯೆ
উদাহরণ : ಈ ನಗರದಲ್ಲಿ ವಿದ್ಯುತ್ ಕಡಿತ ಈಗ ಕಡಿಮೆಯಾಗಿದೆ.
সমার্থক : ಪವರ್ ಕಟ್ಟ್
किसी वस्तु आदि की कमी को पूरा करने के लिए उसे भेजने या देने की क्रिया।
The activity of supplying or providing something.
অর্থ : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ
উদাহরণ : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.
वह घाव जो दाँत काटने से हुआ हो।
A wound resulting from biting by an animal or a person.
ইনস্টল