পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಂಗೆಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಂಗೆಡು   ಕ್ರಿಯಾಪದ

অর্থ : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

উদাহরণ : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

সমার্থক : ಗಾಬರಿಯಾಗು, ತ್ರಾಸಾಗು, ವ್ಯಾಕುಲನಾಗು


অন্যান্য ভাষায় অনুবাদ :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

অর্থ : ಕಠಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಸಿಲುಕಿ ಬಹಳಷ್ಟು ಕಷ್ಟ ಅಥವಾ ದುಃಖ ಪಡುವ ಪ್ರಕ್ರಿಯೆ

উদাহরণ : ನಮ್ಮ ನಾಡಿನ ವೀರರು ಶತ್ರುಗಳ ಜೊತೆ ಯುದ್ಧ ಮಾಡುತ್ತಾ ಮಾಡುತ್ತಾ ಪೇಚಾಡುತ್ತಿದ್ದರು.

সমার্থক : ಪೇಚಾಟವಾಗು, ಪೇಚಾಡು


অন্যান্য ভাষায় অনুবাদ :

कठिन या विकट स्थिति में पड़कर बहुत कष्ट या दुख अनुभव करना।

हमारे वीरो से लड़ते हुए दुश्मनों को छठी का दूध याद आ गया।
छठी का दूध याद आना

অর্থ : ಕಠಿಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಯಾರೋ ಒಬ್ಬರನ್ನು ನೂಕುವುದರಿಂದ ಅವರು ತುಂಬಾ ಕಷ್ಟ ಅಥವಾ ದುಃಖ ಅನುಭವಿಸುವ ಪ್ರಕ್ರಿಯೆ

উদাহরণ : ಪೊಲೀಸರು ಅಪರಾಧಿಗೆ ಹೊಡೆದು ಹೊಡೆದು ಕಂಗೆಟ್ಟರು,


অন্যান্য ভাষায় অনুবাদ :

ऐसी कठिन या विकट स्थिति में डालना जिससे कोई बहुत कष्ट या दुख अनुभव करे।

सिपाही ने मार-मारकर अपराधी को छठी का दूध याद कराया।
छठी का दूध याद कराना, छठी का दूध याद दिलाना