পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಓಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಓಲೆ   ನಾಮಪದ

অর্থ : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ

উদাহরণ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.

সমার্থক : ಜುಮುಕಿ


অন্যান্য ভাষায় অনুবাদ :

मोती, सोना या हीरे से बनाया गया कान का एक गहना।

मोती की कुडी बहुत सुंदर दिखती है।
कुड़ी

অর্থ : ಕಿವಿಯಲ್ಲಿ ಧರಿಸುವ ಒಂದು ಒಡವೆಆಭರಣ

উদাহরণ : ಅವಳು ಕಿವಿಗೆ ಧರಿಸಿದ್ದ ಚಿನ್ನದ ಲೋಲಾಕು ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು.

সমার্থক : ಕಿವಿಯಾಭರಣ, ಲೋಲಾಕ, ಲೋಲಾಕು


অন্যান্য ভাষায় অনুবাদ :

कानों में पहनने का एक गहना।

उसके कान में सोने के बुंदे सुशोभित थे।
आवेजह, आवेज़ह, आवेज़ा, आवेजा, बुंदा, लोलक

Jewelry to ornament the ear. Usually clipped to the earlobe or fastened through a hole in the lobe.

earring

অর্থ : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

উদাহরণ : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

সমার্থক : ಕಾಗದ, ಪತ್ರ


অন্যান্য ভাষায় অনুবাদ :

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

অর্থ : ಕಿವಿಯಲ್ಲಿ ಧರಿಸುವ ಒಂದು ತರಹದ ಒಡವೆ

উদাহরণ : ಕಿವಿಯ ಒಂದು ಕಡೆಯ ಓಲೆಯನ್ನು ಗೀತಾ ಕಳೆದು ಕೊಂಡಳು


অন্যান্য ভাষায় অনুবাদ :

कान में पहनने का एक गहना।

गीता के एक कान की बाली खो गयी।
अवतंस, अवतन्स, कर्णपाली, बाली, लुरकी

Jewelry to ornament the ear. Usually clipped to the earlobe or fastened through a hole in the lobe.

earring

অর্থ : ಕಿವಿಯಲ್ಲಿ ಧರಿಸುವ ಒಂದು ತರಹದ ಓಲೆ ಅದು ಕರ್ಣಪುಷ್ಪದ ಆಕಾರದಲ್ಲಿ ಇರುವುದು

উদাহরণ : ಸೀತ ಕಿವಿಯಲ್ಲಿ ಧರಿಸಿರುವ ಓಲೆ ಶೋಭಾಯಮಾನವಾಗಿ ಕಾಣುತ್ತಿದೆ.


অন্যান্য ভাষায় অনুবাদ :

कान में पहनने का एक गहना जो कर्णफूल के आकार का होता है।

सीता के कान में बुजनी सुशोभित है।
बुजनी

Jewelry to ornament the ear. Usually clipped to the earlobe or fastened through a hole in the lobe.

earring