পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಓರೆಯಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಓರೆಯಾದ   ಗುಣವಾಚಕ

অর্থ : ಇರುವ ನೇರ ಸ್ಥಿತಿಯಿಂದ ಸ್ವಲ್ಪ ಕೆಳಗಾಗುವುದು

উদাহরণ : ಹಣ್ಣುಗಳಿಂದ ತುಂಬಿದ ಮರ ಬಾಗಿದ ಸ್ಥಿತಿಯಲ್ಲಿದೆ.

সমার্থক : ಬಾಗಿದ, ಮಣಿದ


অন্যান্য ভাষায় অনুবাদ :

जो झुका हुआ हो।

फल लगते ही वृक्ष झुक जाते हैं।
अवनमित, झुका, झुका हुआ, नमित

অর্থ : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ

উদাহরণ : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.

সমার্থক : ಓರೆಯಾದಂತ, ಓರೆಯಾದಂತಹ, ವಕ್ರವಾದ, ವಕ್ರವಾದಂತ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ


অন্যান্য ভাষায় অনুবাদ :

जो समानांतर या सीधा न हो।

वह अपनी उत्तरपुस्तिका पर तिरछी रेखा खींच रहा है।
आड़ा, टेढ़ा, तनेना, तिरछा, तिरपट, तिर्यक, बाँका, बांका