পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಓಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಓಡು   ಕ್ರಿಯಾಪದ

অর্থ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

উদাহরণ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

সমার্থক : ಅಲೆಡಾಡಿಸು, ಅಲೆಸು, ಓಡಾಡಿಸು, ತಿರುಗಾಡಿಸು, ತಿರುಗು, ಸುತ್ತಾಡು, ಸುತ್ತಿಸು


অন্যান্য ভাষায় অনুবাদ :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

অর্থ : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ

উদাহরণ : ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.

সমার্থক : ಉಪಯೋಗಕ್ಕೆ ಬರು, ಕೆಲಸಕ್ಕೆ ಬರು


অন্যান্য ভাষায় অনুবাদ :

आचरण या व्यवहार में होना या आना या प्रयोग करने पर आशानुरूप काम करना।

मेरी दस साल पुरानी कार आज भी चल रही है।
उपयोग में आना, काम करना, चलना

Perform as expected when applied.

The washing machine won't go unless it's plugged in.
Does this old car still run well?.
This old radio doesn't work anymore.
function, go, operate, run, work

অর্থ : ಅಂಕಿತ ಮುದ್ರೆ ಅಥವಾ ಲಿಖಿತ ಚಿಹ್ನೆ, ವರ್ಣ ಮುಂತಾದವುಗಳನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಅದರ ಬಗೆಗೆ ಅಭಿಪ್ರಾಯ, ಅರ್ಥ ಅಥವಾ ಆಶಯವನ್ನು ಅರಿಯುವ ಅಥವಾ ತಿಳಿಯುವ ಪ್ರಕ್ರಿಯೆ

উদাহরণ : ನಾವು ಯಾತ್ರೆ ಮಾಡುತ್ತಿದ್ದ ಸಮಯದಲ್ಲಿ ಪತ್ರಿಕೆಗಳನ್ನು ಓದುತ್ತಿದ್ದೆವು.


অন্যান্য ভাষায় অনুবাদ :

अंकित, मुद्रित या लिखित चिह्नों, वर्णों आदि को देखते हुए मन-ही-मन उनका अभिप्राय, अर्थ या आशय जानना और समझना।

हम यात्रा करते समय पत्र-पत्रिकाएँ पढ़ते हैं।
पढ़ना

Interpret something that is written or printed.

Read the advertisement.
Have you read Salman Rushdie?.
read

অর্থ : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ

উদাহরণ : ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.

সমার্থক : ಹೋಗು


অন্যান্য ভাষায় অনুবাদ :

एक विशेष बिंदु के बाद या दो बिंदुओं तक फैलना, जाना या विस्तृत होना।

उसकी बुद्धि बहुत दूर तक नहीं दौड़ती।
चलना, जाना, दौड़ना

অর্থ : ಕಾಲನ್ನು ತುಂಬಾ ಬೇಗ-ಬೇಗ ಇಟ್ಟು ನಡೆಯುವುದು

উদাহরণ : ಬೆಕ್ಕು ಇಲಿಯನ್ನು ನೋಡುತ್ತಲೆ ಅದರ ಕಡೆಗೆ ಓಡಿತು.


অন্যান্য ভাষায় অনুবাদ :

बहुत ही जल्दी-जल्दी पैर उठाकर चलना।

बिल्ली चूहे को देखते ही उसकी ओर दौड़ी।
दौड़ना, धाना, भागना

Move fast by using one's feet, with one foot off the ground at any given time.

Don't run--you'll be out of breath.
The children ran to the store.
run

অর্থ : ನೆಲೆದ ಮೇಲೆ ಓಡಿಸುವ ವಾಹನಗಳನ್ನು ಜೋರಾಗಿ ಓಡಿಸುವ ಪ್ರಕ್ರಿಯೆ

উদাহরণ : ಚಾವಟಿ ಏಟು ಬೀಳುತ್ತಿದಂತೆಯೇ ಕುದುರೆ ಜೋರಾಗಿ ಓಡಲು ಪ್ರಾರಂಭಿಸಿತು.


অন্যান্য ভাষায় অনুবাদ :

स्थल पर चलनेवाली वस्तुओं का खूब तेज़ चलना।

चाबुक लगते ही घोड़ा उड़ा।
उड़ना, हवा से बातें करना