অর্থ : ದೊಡ್ಡ ಮಟ್ಟದಲ್ಲಿ ಆಗುವಂತಹ ಪ್ರಗತಿ ಅಥವಾ ಉನ್ನತಿ
উদাহরণ :
ರಾಮನ ವ್ಯವಹಾರದಲ್ಲಿ ಉತ್ತಮ ಮಟ್ಟದ ಪ್ರಗತಿಯುಂಟಾಗಿದೆ.
সমার্থক : ಉತ್ತಮ ಉನ್ನತಿ, ಉತ್ತಮ ಪ್ರಗತಿ, ಒಳ್ಳೆಯ ಪ್ರಗತಿ
অন্যান্য ভাষায় অনুবাদ :
অর্থ : ಒಳ್ಳೆಯ ಉನ್ನತಿಯ ಅವಸ್ಥೆ
উদাহরণ :
ಛತ್ತೀಸ್ಘಡ್ ದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳು ಸ್ಪಷ್ಟವಾಗಿ ಕಾಣಬಹುದಾಗಿದೆ.
সমার্থক : ಒಳ್ಳೆಯ ಅಭಿವೃದ್ಧಿ, ಒಳ್ಳೆಯ ಪ್ರಗತಿ, ಒಳ್ಳೆಯ ಬೆಳವಣಿಗೆ, ಒಳ್ಳೆಯ ವೃದ್ಧಿ
অন্যান্য ভাষায় অনুবাদ :