অর্থ : ಯಾರಿಗಾದರೂ ಏನನ್ನಾದರೂ ನೀಡುವುದು
উদাহরণ :
ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.
সমার্থক : ಕೊಡು, ನೀಡು, ಪ್ರಧಾನ ಮಾಡು, ಸಲ್ಲಿಸು
অন্যান্য ভাষায় অনুবাদ :
Transfer possession of something concrete or abstract to somebody.
I gave her my money.অর্থ : ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಜವಬ್ದಾರಿಯನ್ನು ನಿರ್ವಹಿಸುವ ಪ್ರಕ್ರಿಯೆ
উদাহরণ :
ನಾನು ಈ ಕೆಲಸವನ್ನು ನಿಮಗೆ ವಹಿಸುತ್ತೇನೆ.
সমার্থক : ಅಧೀನಕ್ಕೆ ಕೊಡು, ವಹಿಸು, ಸುಪರ್ದಿಗೆ ನೀಡು
অন্যান্য ভাষায় অনুবাদ :
जिम्मेदारी देना या किसी के जिम्मे करना।
मैं यह काम आपको सौंपता हूँ।অর্থ : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ
উদাহরণ :
ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.
সমার্থক : ಒಪ್ಪು
অন্যান্য ভাষায় অনুবাদ :
कोई कही हुई बात को मानने के लिए तैयार करना।
मैंने यह काम करने के लिए सोहन को मना लिया।