পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಪ್ಪಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಪ್ಪಿತ   ಗುಣವಾಚಕ

অর্থ : ಅನುಮತಿ ಪಡೆದಿರುವುದು

উদাহরণ : ನನ್ನ ವರದಿ ಸ್ವೀಕೃತವಾಗಿದೆ.

সমার্থক : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತ, ಅನುಮೋದಿತವಾದಂತಹ, ಒಪ್ಪಿತವಾದ, ಒಪ್ಪಿತವಾದಂತ, ಒಪ್ಪಿತವಾದಂತಹ, ಸ್ವೀಕೃತ, ಸ್ವೀಕೃತವಾದ, ಸ್ವೀಕೃತವಾದಂತ, ಸ್ವೀಕೃತವಾದಂತಹ


অন্যান্য ভাষায় অনুবাদ :

जिसकी अनुमति दी गई हो या मिल गई हो।

मैं पंचायत द्वारा स्वीकृत कार्य ही कर रहा हूँ।
अनुज्ञप्त, अनुज्ञात, अनुज्ञापित, अनुमति प्राप्त, अनुमतिप्राप्त, पास, मंज़ूर, मंज़ूरशुदा, मंजूर, मन्जूर, मान्य, सहमति-प्राप्त, स्वीकृत

অর্থ : ಯಾವುದೇ ಕೆಲಸ ಅಥವಾ ಯೋಜನೆಗೆ ಒಪ್ಪಿಗೆ ದೊರೆತಿರುವ

উদাহরণ : ಸರಕಾರದಿಂದ ಈ ಯೋಜನೆ ಸ್ವೀಕೃತವಾಗಿದೆ ಇನ್ನೇನು ಶೀಘ್ರದಲ್ಲಿ ಶುರುವಾಗಲಿದೆ.

সমার্থক : ಅನುಮೋದಿಸಿದ, ಮನ್ನಣೆ ದೊರಕಿದ, ಮಾನ್ಯವಾದ, ಸಮ್ಮತಿಸಿದ, ಸ್ವೀಕೃತ


অন্যান্য ভাষায় অনুবাদ :

जिसे आधिकारिक रूप से मान्यता मिली हो या जिसे स्वीकार कर लिया गया हो।

ये सब मान्यताप्राप्त शिक्षण संस्थाएँ हैं।
मंज़ूर, मंज़ूरशुदा, मंजूर, मंजूरशुदा, मक़बूल, मान्य, मान्यताप्राप्त, स्वीकृत

Generally approved or compelling recognition.

Several accepted techniques for treating the condition.
His recognized superiority in this kind of work.
accepted, recognised, recognized