পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಪ್ಪಲಾಗದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಪ್ಪಲಾಗದ   ಗುಣವಾಚಕ

অর্থ : ಸೇವಿಸಲು ಅಥವಾ ತಿನ್ನಲು ಯೋಗ್ಯವಾಗಿ ಇಲ್ಲದಿರುವ

উদাহরণ : ತಿರಸ್ಕಾರ ಪೂರ್ವಕವಾಗಿ ನೀಡಿದ ಯಾವುದೇ ವಸ್ತು ಒಪ್ಪಲಾಗುವುದಿಲ್ಲ,

সমার্থক : ಅನಂಗೀಕಾರ್ಯ, ಅಸ್ವೀಕಾರ್ಯ, ಸ್ವೀಕಾರಯೋಗ್ಯವಲ್ಲದ


অন্যান্য ভাষায় অনুবাদ :

जो लेने या ग्रहण करने योग्य न हो।

तिरस्कारपूर्वक दी गई कोई भी वस्तु अग्राह्य है।
अग्रहणीय, अग्रह्य, अग्राह्य

অর্থ : ಸ್ವೀಕರಿಸಲು ಯೋಗ್ಯವಾಗಿಲ್ಲವಾದುದು

উদাহরণ : ನೀವು ಯಾವಾಗಲೂ ಒಪ್ಪಲಾಗದ ಸಲಹಗಳನ್ನೇ ಏಕೆ ಕೊಡುತ್ತೀರ?

সমার্থক : ಅಂಗೀಕಾರ್ಯರ್ಹವಲ್ಲದ, ಅಂಗೀಕಾರ್ಯರ್ಹವಲ್ಲದಂತ, ಅಂಗೀಕಾರ್ಯರ್ಹವಲ್ಲದಂತಹ, ಅನಂಗೀಕಾರ್ಯ, ಅನಂಗೀಕಾರ್ಯದ, ಅನಂಗೀಕಾರ್ಯದಂತ, ಅನಂಗೀಕಾರ್ಯದಂತಹ, ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಲಾಗದಂತ, ಒಪ್ಪಲಾಗದಂತಹ, ಸ್ವೀಕಾರಯೋಗ್ಯವಲ್ಲದ, ಸ್ವೀಕಾರಯೋಗ್ಯವಲ್ಲದಂತ, ಸ್ವೀಕಾರಯೋಗ್ಯವಲ್ಲದಂತಹ


অন্যান্য ভাষায় অনুবাদ :

जो लेने या स्वीकार करने के योग्य न हो।

आप बार-बार अस्वीकार्य सुझाव ही क्यों देते हैं।
अमान्य, अस्वीकरणीय, अस्वीकार्य