অর্থ : ಯಾವುದೇ ವಿಷಯ, ವಸ್ತು ಮುಂತಾದವುಗಳಿಗೆ ನೀಡಲಾಗುವ ಮಹತ್ವ
উদাহরণ :
ಮಂತ್ರಿಗಳು ತಮ್ಮ ಭಾಷಣದಲ್ಲಿ ಶಿಕ್ಷಣ ಮತ್ತು ಪರಿವಾರದ ನಿಯೋಜನಕ್ಕೆ ಒತ್ತು ಕೊಟ್ಟರು.
সমার্থক : ಪ್ರಾಮುಖ್ಯ
অন্যান্য ভাষায় অনুবাদ :
অর্থ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
উদাহরণ :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
সমার্থক : ಉಜ್ಜು, ಉಜ್ಜುವಿಕೆ, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
অন্যান্য ভাষায় অনুবাদ :
Kneading and rubbing parts of the body to increase circulation and promote relaxation.
massageঅর্থ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು
উদাহরণ :
ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.
সমার্থক : ಮುಚ್ಚು, ಹಿಸುಕು, ಹೂಳು
অন্যান্য ভাষায় অনুবাদ :
Exert pressure or force to or upon.
He pressed down on the boards.অর্থ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
উদাহরণ :
ಸೀಮ ಬಲು ಬೇಗ ಲಟ್ಟಿಸುತ್ತಾಳೆ.
অন্যান্য ভাষায় অনুবাদ :
অর্থ : ಯಾವುದಾದರು ವಸ್ತುವಿನ ಮೇಲೆ ಒತ್ತುವ ಕ್ರಿಯೆ
উদাহরণ :
ಕಂಪ್ಯೂಟರ್ ಅನ್ನು ಚಲಿಸುವಂತೆ ಮಾಡಲು ಗೋಲು ಅದರ ಬಟನ್ ಅನ್ನು ಒತ್ತಿದ್ದನು.
অন্যান্য ভাষায় অনুবাদ :
किसी पर किसी ओर से इस प्रकार ज़ोर पहुँचाना कि उसे पीछे हटना पड़े।
कम्प्यूटर चालू करने के लिए गोलू ने उसका बटन दबाया।Exert pressure or force to or upon.
He pressed down on the boards.