অর্থ : ಭಯ ಅಥವಾ ಚಿಂತೆಯಿಂದ ತಲೆಯ ಭಾಗದ ನರಗಳಲ್ಲಿ ಕ್ಲೇಶ ಉಂಟಾಗುವ ಕ್ರಿಯೆ
উদাহরণ :
ಮಾನಸಿಕ ಉದ್ವಿಗ್ನತೆಯ ಕಾರಣದಿಂದ ಅವನು ಕಾಯಿಲೆ ಬಿದ್ದನು.
সমার্থক : ಉದ್ವಿಗ್ನತೆ, ಉದ್ವೇಗ
অন্যান্য ভাষায় অনুবাদ :
অর্থ : ಯಾವುದೇ ವಸ್ತು, ಆಸೆ ಇತ್ಯಾದಿಗಳನ್ನು ಬಲವಂತವಾಗಿ ಅದುಮಿಟ್ಟಾಗ ಅದನ್ನು ವಿರೋಧಿಸುತ್ತಾ ಉತ್ಪನ್ನವಾಗುವ ಕ್ರಿಯೆ
উদাহরণ :
ಅವನ ರಕ್ತದ ಒತ್ತಡ ಬಹಳ ಜಾಸ್ತಿಯಾಗಿದೆ.
অন্যান্য ভাষায় অনুবাদ :