পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಣಗಿದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಣಗಿದಂತ   ಗುಣವಾಚಕ

অর্থ : ಎಲೆ, ಹೂವುಗಳಿಲ್ಲದ, ಬೋಳಾದಂತಹ

উদাহরণ : ರೈತನು ಒಣಗಿದ ಮರದ ಬುಡವನ್ನು ಕಡಿಯುತ್ತಿದ್ದಾನೆ.

সমার্থক : ಒಣಗಿದ, ಒಣಗಿದಂತಹ


অন্যান্য ভাষায় অনুবাদ :

बिना पत्तियों और टहनियों का।

किसान ठूँठे पेंड़ की जड़ खोद रहा है।
ठूँठा

অর্থ : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ

উদাহরণ : ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.

সমার্থক : ಒಣಗಿದ, ಒಣಗಿದಂತಹ, ಒಣತನ, ನೀರಸವಾದ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ


অন্যান্য ভাষায় অনুবাদ :

जिसमें तेल, घी आदि चिकनी वस्तु न मिली हो या पड़ी हो।

किसान प्रसन्नतापूर्वक रूखी रोटी और चटनी खा रहा है।
अस्निग्ध, रुक्ष, रूख, रूखड़ा, रूखरा, रूखा, रूखा सूखा, रूखा-सूखा

(of food) eaten without a spread or sauce or other garnish.

Dry toast.
Dry meat.
dry

অর্থ : ಯಾವುದೋ ಒಂದು ಒದ್ದೆ ಅಥವಾ ಶುಷ್ಕವಾದಂತಹ

উদাহরণ : ಬೇಸಿಗೆಯ ಕಾಲದಲ್ಲಿ ತ್ವಚೆ ಒಣಗಿದಂತೆ ಕಾಣುವುದು.

সমার্থক : ಒಣಗಿದ, ಒಣಗಿದಂತಹ, ನಿಸ್ತೇಜ, ನಿಸ್ತೇಜವಾದ, ನಿಸ್ತೇಜವಾದಂತ, ನಿಸ್ತೇಜವಾದಂತಹ, ಶುಷ್ಕ, ಶುಷ್ಕವಾದ, ಶುಷ್ಕವಾದಂತ, ಶುಷ್ಕವಾದಂತಹ


অন্যান্য ভাষায় অনুবাদ :

जिसमें गीलापन या नमी न हो या बहुत कम हो।

सूखे मौसम में त्वचा रूखी हो जाती है।
अनार्द्र, अपरिक्लिन्न, उकठा, ख़ुश्क, खुश्क, रुक्ष, रूख, रूखा, शुष्क, सूखा

Lacking moisture or volatile components.

Dry paint.
dry

অর্থ : ಯಾವುದು ಒಣಗಿ ಹೋಗಿದೆಯೋ

উদাহরণ : ಒಣಗಿದ ಗಿಡಗಳಿಗೆ ನೀರನ್ನು ಹಾಕಿ.

সমার্থক : ಒಣಗಿದ, ಒಣಗಿದಂತಹ

অর্থ : ಯಾವುದು ಒಣಗಿ ಹೋಗಿದೆಯೋ

উদাহরণ : ಕೆಲವು ಜನರು ಒಣಗಿದ ಪುಷ್ಪಗಳನ್ನು ದೇವರಿಗೆ ಅರ್ಪಿಸುವುದಿಲ್ಲ.

সমার্থক : ಒಣಗಿದ, ಒಣಗಿದಂತಹ, ಬಾಡಿದ, ಬಾಡಿದಂತ, ಬಾಡಿದಂತಹ


অন্যান্য ভাষায় অনুবাদ :

जिसे सूँघा गया हो।

कुछ लोग सूँघे पुष्पों को भगवान पर नहीं चढ़ाते हैं।
आघ्रात, सूँघा, सूँघा हुआ, सूंघा, सूंघा हुआ

जो सूखने पर हो।

कुम्हलाये पौधों में पानी डाल दो।
कुम्हलाया, मुरझाया, शीर्ण

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

অর্থ : ಒಣಗಿದ ಅಥವಾ ಬಾಡಿದಂತಹ

উদাহরণ : ದೇವರಿಗೆ ಒಣಗಿದ ಹೂಗಳನ್ನು ಅರ್ಪಿಸುವುದಿಲ್ಲ.

সমার্থক : ಒಣಗಿದ, ಒಣಗಿದಂತಹ, ಬಾಡಿದ, ಬಾಡಿದಂತ, ಬಾಡಿದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ


অন্যান্য ভাষায় অনুবাদ :

सूखा या कुम्हलाया हुआ।

भगवान में बासी फूल नहीं चढ़ाते हैं।
बसिया, बासी