পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಡೆಯಲಾಗದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಡೆಯಲಾಗದ   ಗುಣವಾಚಕ

অর্থ : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ

উদাহরণ : ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.

সমার্থক : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದಂತ, ಒಡೆಯಲಾಗದಂತಹ, ತುಂಡು ತುಂಡಾಗದ, ತುಂಡು ತುಂಡಾಗದಂತ, ತುಂಡು ತುಂಡಾಗದಂತಹ, ಮುರಿಯಲಾಗದ, ಮುರಿಯಲಾಗದಂತ, ಮುರಿಯಲಾಗದಂತಹ


অন্যান্য ভাষায় অনুবাদ :

जिसका भंजन न हुआ हो या जो टूटा हुआ न हो।

सीता स्वयंवर में प्रभु राम ने अभंजित धनुष को भंजित कर दिया।
अक्षत, अखंडित, अखण्डित, अच्छत, अनवच्छिन्न, अभंजित, अलून, अव्याहत, खंडहीन, खण्डहीन

অর্থ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ

উদাহরণ : ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.

সমার্থক : ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ


অন্যান্য ভাষায় অনুবাদ :

जिसके खंड या टुकड़े न किए जा सकें।

इलेक्ट्रान एक अखंडनीय तत्व है।
अखंडनीय, अखंड्य, अखण्डनीय, अखण्ड्य, अभंजनीय

Impossible to break especially under ordinary usage.

Unbreakable plastic dinnerwear.
unbreakable

অর্থ : ಒಡೆಯಲು ಆಗದ ಅಥವಾ ಮುರಿಯಲು ಆಗದ

উদাহরণ : ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.

সমার্থক : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ


অন্যান্য ভাষায় অনুবাদ :

जो भंजनशील न हो या टूटे नहीं।

यह अभंजनशील तार है,इसका भंजन नहीं हो सकता।
अटूट, अभंजनशील, अभंजनीय

Impossible to break especially under ordinary usage.

Unbreakable plastic dinnerwear.
unbreakable

অর্থ : ಯಾವುದು ಬೇರೆಯಲ್ಲವೋ

উদাহরণ : ಅವರಿಬ್ಬರ ಭೇದಿಸಲಾಗದಂತಹ ಜೋಡಿಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.

সমার্থক : ಒಡೆಯಲಾಗದಂತ, ಒಡೆಯಲಾಗದಂತಹ, ಭೇದಿಸಲಾಗದ, ಭೇದಿಸಲಾಗದಂತ, ಭೇದಿಸಲಾಗದಂತಹ


অন্যান্য ভাষায় অনুবাদ :

जो अलग न हो।

उनकी अपृथक् जोड़ी को देख सब मुदित हो जाते हैं।
अपृथक, अपृथक्, अभिन्न, अभेद, अभेय, अभेव, अविभक्त

Not capable of being separated.

Inseparable pieces of rock.
inseparable