সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು
উদাহরণ : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.
সমার্থক : ತುಂಡರಿಸು, ನಾಶಮಾಡು, ಮುರಿ, ಹರಿ
অন্যান্য ভাষায় অনুবাদ :हिन्दी
किसी वस्तु का कोई अंग खंडित, भग्न या बेकाम करना।
অর্থ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು
উদাহরণ : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.
সমার্থক : ಒಡೆ, ಕೀಳು, ಕೊಯ್ಯು, ಮುರಿ
অন্যান্য ভাষায় অনুবাদ :हिन्दी English
किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।
Break a small piece off from.
ইনস্টল