অর্থ : ಚಿನ್ನದಿಂದ ಮಾಡಿರುವಂತಹ ಒಂದು ಆಭರಣ ಅಥವಾ ಮಾಲೆ
উদাহরণ :
ಶೆಟ್ಟಿ ಗಿರಧಾರಿ ಲಾಲನು ಮೋಹನ ಮಾಲೆಯನ್ನು ಹಾಕಿಕೊಳ್ಳುತ್ತಾನೆ.
সমার্থক : ಮೋಹನ ಮಾಲೆ, ಮೋಹನಮಾಲಾ, ಮೋಹನಮಾಲೆ
অন্যান্য ভাষায় অনুবাদ :
Jewelry consisting of a cord or chain (often bearing gems) worn about the neck as an ornament (especially by women).
necklaceঅর্থ : ಸೊಂಟ್ಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ
উদাহরণ :
ಸೀತಾಳ ಸೊಂಟ್ಟದಲ್ಲಿ ನಡುಪಟ್ಟಿಯು ಶೋಭಾಯಮಾನವಾಗಿತ್ತು.
সমার্থক : ಉಡದಾರ, ಡಾಬು, ನಡಕಟ್ಟು, ನಡಪಟ್ಟಿ, ನಡುಪಟ್ಟಿ, ಸುತ್ತುಪಟ್ಟಿ, ಸೊಂಟ್ಟಪಟ್ಟಿ
অন্যান্য ভাষায় অনুবাদ :