পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಂದಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಂದಾಗು   ಕ್ರಿಯಾಪದ

অর্থ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

উদাহরণ : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

সমার্থক : ಅಡಕಗೊಳ್ಳು, ಅಡಕವಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರು, ಸೇರ್ಪಡೆಯಾಗು


অন্যান্য ভাষায় অনুবাদ :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

অর্থ : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

উদাহরণ : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

সমার্থক : ಕೂಡಿಸು, ಸೇರಿಸು


অন্যান্য ভাষায় অনুবাদ :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

অর্থ : ಇಬ್ಬರು ವ್ಯಕ್ತಿಗಳ ಮನೋಭಾವ, ಅಭಿರುಚಿ, ಅಭಿಪ್ರಾಯಗಳು ಒಂದೇ ಆಗುವ ಪ್ರಕ್ರಿಯೆ

উদাহরণ : ಅವರಿಬ್ಬರ ಅಭಿರುಚಿಗಳು ಪರಸ್ಪರ ಮೇಳೈಸುತ್ತವೆ.

সমার্থক : ಐಕ್ಯಮತವಾಗು, ಒಂದುಗೂಡು, ಮೇಳೈಸು, ಸರಿ ಹೊಂದು, ಸರಿ ಹೋಗು, ಸರಿ-ಹೊಂದು, ಸರಿ-ಹೋಗು, ಸರಿಹೊಂದು, ಸರಿಹೋಗು


অন্যান্য ভাষায় অনুবাদ :

एक साथ प्रीतिपूर्वक रहना।

उन दोनों में बहुत मेल है।
एकता होना, मेल होना

অর্থ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ

উদাহরণ : ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.

সমার্থক : ಸೇರು


অন্যান্য ভাষায় অনুবাদ :

सार्वजनिक उद्देश्य या कार्य के लिए मिलना।

देश की उन्नति के लिए हम सभी मिलें।
एक होना, मिलना, संबद्ध होना

Join for a common purpose or in a common action.

These forces combined with others.
combine