অর্থ : ಈ ಲೋಕಕ್ಕೆ ಸಂಬಂಧಿಸಿದ ಅಥವಾ ಸಂಸಾರಕ್ಕೆ ಸಂಬಂಧಿಸಿದ
উদাহরণ :
ಐಹಿಕ ಪ್ರಪಂಚದಲ್ಲಿ ಆನಂದವು ಕ್ಷಣಿಕವಾದುದು.
সমার্থক : ಇಹಲೋಕದ, ಇಹಲೋಕದಂತ, ಇಹಲೋಕದಂತಹ, ಇಹಲೌಕಿಕ, ಇಹಲೌಕಿಕವಾದ, ಇಹಲೌಕಿಕವಾದಂತ, ಇಹಲೌಕಿಕವಾದಂತಹ, ಐಹಿಕ, ಐಹಿಕವಾದಂತ, ಐಹಿಕವಾದಂತಹ, ಪ್ರಾಪಂಚಿಕವಾದ ಪ್ರಾಪಂಚಿಕವಾದಂತ, ಪ್ರಾಪಂಚಿಕವಾದಂತಹ, ಲೌಕಿಕವಾದ, ಲೌಕಿಕವಾದಂತ, ಲೌಕಿಕವಾದಂತಹ, ಸಾಂಸಾರಿಕ, ಸಾಂಸಾರಿಕವಾದ, ಸಾಂಸಾರಿಕವಾದಂತ, ಸಾಂಸಾರಿಕವಾದಂತಹ
অন্যান্য ভাষায় অনুবাদ :
Concerned with the world or worldly matters.
Mundane affairs.