পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಏಕಾಭಿಪ್ರಾಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಏಕಾಭಿಪ್ರಾಯ   ನಾಮಪದ

অর্থ : ಯಾವುದಾದರೂ ಒಂದು ಸಂಗತಿಗೆ ಎಲ್ಲರೂ ಒಂದೇ ಅಭಿಪ್ರಾಯವನ್ನು ಸೂಚಿಸುವುದು

উদাহরণ : ಅವರ ಆಯ್ಕೆಗೆ ಸರ್ವಾನುಮತ ದೊರೆತಿದೆ.

সমার্থক : ಒಮ್ಮತ, ಸರ್ವಾನುಮತ


অন্যান্য ভাষায় অনুবাদ :

ऐसी स्थिति जिसमें उपस्थित या संबद्ध सभी लोग किसी एक बात या विचार से सहमत हों।

सर्व सहमति से राम को इस संस्था का सचिव चुना गया।
अवैमत्य, आम राय, आम सहमति, एकमतता, एकवाक्यता, ऐकमत्य, मतैक्य, सर्व सम्मति, सर्व सहमति, सर्वसम्मति, सर्वसहमति

Everyone being of one mind.

unanimity

ಏಕಾಭಿಪ್ರಾಯ   ಗುಣವಾಚಕ

অর্থ : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

উদাহরণ : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

সমার্থক : ಅಂಗೀಕಾರ, ಒಪ್ಪಿಗೆ, ರಾಜಿ, ಸಹಮತ


অন্যান্য ভাষায় অনুবাদ :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement