অর্থ : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು
উদাহরণ :
ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.
সমার্থক : ಏಕಾಂಗಿ, ಏಕಾಂತವಾಸಿ, ಒಬ್ಬೊಂಟಿಗ, ನಿಸ್ಸಂಗಿ, ವಿರಕ್ತ
অন্যান্য ভাষায় অনুবাদ :
चार प्रकार के संन्यासियों में से पहला जो अपने या अपने कुटुम्बियों के घर रहता है।
कुटीचक शिखा-सूत्र का त्याग नहीं करता है।অর্থ : ತನ್ನದೇ ಆದ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಿಷಯ ಅಥವಾ ವಸ್ತುಗಳ ಬಗ್ಗೆ ಆಸಕ್ತಿಯಿಲ್ಲದವನು
উদাহরণ :
ಮೋಹನನು ಒಬ್ಬ ಅಂತರ್ಮುಖಿ ವ್ಯಕ್ತಿ.
সমার্থক : ಅಂತರಾಭಿಮುಖಿ, ಅಂತರಾಭಿಮುಖಿಯಾದ, ಅಂತರಾಭಿಮುಖಿಯಾದಂತ, ಅಂತರಾಭಿಮುಖಿಯಾದಂತಹ, ಅಂತರ್ಮುಖಿ, ಅಂತರ್ಮುಖಿಯಾದ, ಅಂತರ್ಮುಖಿಯಾದಂತ, ಅಂತರ್ಮುಖಿಯಾದಂತಹ, ಏಕಾಂತಪ್ರಿಯನಾದ, ಏಕಾಂತಪ್ರಿಯನಾದಂತ, ಏಕಾಂತಪ್ರಿಯನಾದಂತಹ
অন্যান্য ভাষায় অনুবাদ :
जिसका मुख या प्रवृत्ति अंदर की ओर हो, अर्थात् जो अपने ही विचारों में सुख-संतोष का अनुभव करता हो।
सोहन एक अंतर्मुखी व्यक्ति है।Given to examining own sensory and perceptual experiences.
introspective, introverted, self-examining