পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಎಲ್ಲರಿಗೂ ತಿಳಿಯುವ ಹಾಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಎಲ್ಲರಿಗೂ ತಿಳಿಯುವ ಹಾಗೆ   ಕ್ರಿಯಾವಿಶೇಷಣ

অর্থ : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರಿಗೆ ಗೊತ್ತಾಗುವ ಹಾಗೆ ಮಾಡುವ ಇಲ್ಲವೇ ನಡೆಸುವ ರೀತಿ

উদাহরণ : ಅವನು ಬಹಿರಂಗವಾಗಿ ಸರಕಾರದ ದಬ್ಬಾಳಿಕೆಯನ್ನು ವಿರೋಧಿಸಿದನು.

সমার্থক : ಎಲ್ಲರ ಎದುರಿಗೆ, ಎಲ್ಲರ ಮುಂದುಗಡೆ, ಎಲ್ಲರ ಮುಂದೆ, ಎಲ್ಲರಿಗೂ ಗೊತ್ತಾಗುವ ಹಾಗೆ, ಖುಲ್ಲಾಖಲ್ಲಾ, ಗೊತ್ತಾಗುವ ಹಾಗೆ, ತಿಳಿಯುವ ಹಾಗೆ, ಪ್ರಕಟವಾಗಿ, ಬಹಿರಂಗವಾಗಿ, ಬಹಿರ್ಮುಖವಾಗಿ


অন্যান্য ভাষায় অনুবাদ :

In an open way.

He openly flaunted his affection for his sister.
openly